ಕೌತುಕತೆಯ
ನಿರ್ಮೂಲನೆಯೇ ಧ್ಯೇಯವಾಗಿಟ್ಟುಕೊಂಡಂತೆ ಎಲ್ಲವನ್ನೂ
ಪ್ರಶ್ನಿಸುವ ಕೂಸೂಂದು ಕೇಳಿತು
"ಅರ್ಥವಾಯಿತಾ,
ಅರ್ಥ ಮಾಡಿಕೋ"
ಎಂದು ಮಾತು
ಮಾತಿಗೂ ಹೇಳುವಿರಲ್ಲಾ,
ಈ ಅರ್ಥ
ಅಂದರೇನು?
ತಬ್ಬಿಬ್ಬಾದ
ತಂದೆ ಸಾವರಿಸಿಕೊಂಡು
ಚುಟುಕಾಗಿ,
"ಉತ್ತರಕ್ಕಾಗಿ
ಹಾತೊರೊಯುತ್ತಿರುವ ನಿನ್ನ ಈ ಕಾತರವೇ, ನಿನ್ನ
ಪ್ರೆಶ್ನೆಗೆ ಉತ್ತರ."
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ