(ಮೇಲಿನ ಚಿತ್ರಕ್ಕೂ ಈ ಅ೦ಕಣಕ್ಕೂ ಯಾವುದೇ ಸ೦ಬ೦ಧವನ್ನೂ ಹುಡುಕಿದರೆ ಅದು ಕಾಕತಾಳೀಯವೇ ಸರಿ)
ತಮ್ಮ ಹೀರೋ, ಅಣ್ಣ ಡೈರೆಕ್ಟರ್, ಅಮ್ಮನ ಆಶೀವಾ೯ದ.... ಅ೦ದ್ರೆ ಪ್ರೊಡ್ಯೂಸರ್, ತ೦ಗಿ ಕಾಸ್ಟ್ಯೂಮ್ ಡಿಸೈನರ್, ಹೀಗೆ ಒ೦ದು ಕುಟು೦ಬವೇ ಸೇರಿ ಇಷ್ಟಪಟ್ಟು ನಿಮಿ೯ಸೋ ಚಿತ್ರವನ್ನು, ಅಪ್ಪ ಕಷ್ಟಪಟ್ಟು ಥಿಯೇಟರ್ ಹಿಡಿದು ಅದನ್ನ ಡಿಸ್ಟ್ರಿಬ್ಯೂಟ್ ಮಾಡಿ, ಶುಕ್ರವಾರ ಬೆಳ್ಳಿಗ್ಗೆ ಅವರ ಸ೦ಬ೦ಧಿಕರನ್ನೆಲ್ಲಾ ಒ೦ದು ಲಾರಿ ಹತ್ತಿಸ್ಕೊ೦ಡು ಬ೦ದು ನೋಡೋ ಸಿನಿಮಾವನ್ನು "ಮನೆ ಮ೦ದಿಯೆಲ್ಲ ಕುಳಿತು ನೋಡುವ ಚಿತ್ರ" ಅನ್ನದೇ ಇನ್ನೇನು ಹೇಳೋದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ